ಅಬಚೂರಿನ ಪೋಸ್ಟಾಫೀಸು ಮತ್ತು ಇತರ ಸಣ್ಣ ಕಥೆಗಳು - ಪೂರ್ಣಚಂದ್ರ ತೇಜಸ್ವಿseeders: 2
leechers: 2
ಅಬಚೂರಿನ ಪೋಸ್ಟಾಫೀಸು ಮತ್ತು ಇತರ ಸಣ್ಣ ಕಥೆಗಳು - ಪೂರ್ಣಚಂದ್ರ ತೇಜಸ್ವಿ (Size: 2.83 MB)
Description
ಕಡತದ ಹೆಸರು: abachUrina pOsTAphIsu - pUrNachaMdra tEjasvi.djvu
ಮಾದರಿ: ದೇಜಾವು (DJVU) ಭಾಷೆ: ಕನ್ನಡ (kannaDa) ಮಾಹಿತಿ: (ವಿಕಿಪೀಡಿಯಾದಿಂದ) ಅಬಚೂರಿನ ಪೋಸ್ಟಾಫೀಸು ಎಂಬುದು ಪೂರ್ಣಚಂದ್ರ ತೇಜಸ್ವಿಯವರ ಕಥಾಸಂಕಲನ. ಈ ಕೃತಿಯನ್ನಾರಿಸಿ ಅದೇ ಹೆಸರಿನ ಕನ್ನಡ ಚಲನಚಿತ್ರವನ್ನು ನಿರ್ಮಿಸಲಾಗಿತ್ತು. ಈ ಕಥಾಸಂಕಲನದಲ್ಲಿ ೭ ಕಥೆಗಳಿವೆ. ೧ ಅಬಚೂರಿನ ಪೋಸ್ಟಾಫೀಸು ೨ ಅವನತಿ ೩ ಕುಬಿ ಮತ್ತು ಇಯಾಲ ೪ ತುಕ್ಕೋಜಿ ೫ ಡೇರ್ ಡೆವಿಲ್ ಮುಸ್ತಾಫ ೬ ತಬರನ ಕಥೆ ೭ ತ್ಯಕ್ತ ಅಬಚೂರಿನ ಪೋಸ್ಟಾಫೀಸು ಅಬಚೂರೆಂಬ ಪುಟ್ಟ ಹಳ್ಳಿಗೂ, ದೂರದ ದಿಲ್ಲಿಗೂ ನಡುವೆ ಏಕೈಕ ಸಂಪರ್ಕ ಮಾಧ್ಯಮವೆನಿಸಿಕೊಂಡಿದ್ದ ಪೋಸ್ಟಾಫೀಸ್ ಹೇಗೆ ಬೋಬಣ್ಣನ ಅವಿವೇಕತನದಿಂದ ಮುಚ್ಚಿ ಹೋಯಿತು ಎಂಬುದು ಇಲ್ಲಿ ಚಿತ್ರಿತವಾಗಿದೆ. ಔದ್ಯೊಗಿಕ ನೈತಿಕತೆ ಇಲ್ಲದಿದ್ದರೆ ಏನಾಗುತ್ತದೆಂಬುದಕ್ಕೆ ಈ ಕಥೆ ಉತ್ತಮ ಉದಾಹರಣೆ. ಅವನತಿ - ಕಲೆಯನ್ನು ಗುರುತಿಸುವ ಹಾಗೂ ಆಸ್ವಾದಿಸುವ ಶಕ್ತಿ ಇಲ್ಲದಿರುವ ಹಳ್ಳಿಗರ ನಡುವೆ ಗೌರಿಯ ಸೌಂದರ್ಯ ಮತ್ತು ಸೂರಾಚಾರಿಯ ಕಲೆಯು ಅವನತಿ ಹೊಂದುವುದರ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ. ಕುಬಿ ಮತ್ತು ಇಯಾಲ - ಜನರ ಮೂಢನಂಬಿಕೆ, ದುಷ್ಟ ರಾಜಕೀಯ ಇವುಗಳ ನಡುವೆ ಹೇಗೆ ಡಾ. ಕುಬೇರ ನಿಸ್ಸಹಾಯಕ ಮೂಕ ಪ್ರೇಕ್ಷಕನಾಗುತ್ತಾನೆ ಎಂಬುದನ್ನು ಚಿತ್ರಿಸಿದ್ದಾರೆ. ತುಕ್ಕೋಜಿ - ಈ ಕಥೆಯು, ಗಂಡ-ಹೆಂಡತಿಯರು ತಮ್ಮ ಜಗಳಕ್ಕಾಗಿ ಮಗುವನ್ನು ಮಾಧ್ಯಮವನ್ನಾಗಿ ಮಾಡಿಕೊಂಡು, ತಮ್ಮ ತಪ್ಪುಗಳಿಗಾಗಿ ಪರಸ್ಪರ ಆರೊಪ-ಪ್ರತ್ಯಾರೋಪಗಳಲ್ಲಿ ತೊಡಗಿ ಕೆಲಸದ ಬಗ್ಗೆ ಆಸಕ್ತಿ ಕಳೆದುಕೊಂಡು ಜನರಿಂದ ನಿಂದನೆಗೆ ಒಳಗಾಗಿ ಅದರಿಂದ ಪಾಠ ಕಲಿಯುವುದಾಗಿದೆ. ಡೇರ್ ಡೆವಿಲ್ ಮುಸ್ತಾಫ - ಇದೊಂದು ಲಘು ಹಾಸ್ಯ ಮಿಶ್ರಿತ ಕಥೆಯಾಗಿದೆ. ತಬರನ ಕಥೆ - ಈ ಕಥೆಯು ನಮ್ಮ ಆಡಳಿತ ವ್ಯವಸ್ತೆಯ ವೈಪರಿತ್ಯ, ರಾಜಕೀಯ ಪುಡಾರಿಗಳ ಸಮಯಸಾಧಕತನ ಮತ್ತು ಬ್ರಿಟಿಷ್ ಕಾಲದ ಆಡಳಿತ ವ್ಯವಸ್ಥೆಗೂ ಹಾಗೂ ನಂತರದ ಆಡಳಿತ ವ್ಯವಸ್ಥೆಗೂ ಹಿಡಿದ ಕೈಗನ್ನಡಿಯಾಗಿದೆ. ತ್ಯಕ್ತ - ವಿಭಿನ್ನ ಆಲೋಚನೆ ಹೊಂದಿರುವ ವ್ಯಕ್ತಿಯ ಬಗ್ಗೆ ಈ ಕಥೆಯನ್ನು ಹೆಣೆಯಲಾಗಿದೆ. ---- (from sucheta's blog: http://suchetagautham.blogspot.in/2012/06/abachoorina-post-office.html) Abachoorina Post Office is a collection of Kannada stories by Poornachandra Tejaswi. All the stories are set in small towns or villages. The master storyteller sets up the ambience superbly and brilliantly weaves hearsay, traditions and customs of that region. These stories grow on you and you feel like reading them again. The anthology has 7 stories with Abachoorina Post Office being the first. Sharing Widget |